Saturday 29 November 2014

      ಮಂಗಳೂರು ವಿಶ್ವವಿದ್ಯಾನಿಲಯದ ಸನ್ಮಾನ್ಯ ಕುಲಪತಿಗಳಾದ ಪ್ರೊ.ಕೆ. ಭೈರಪ್ಪರವರು ಕ್ರೀಡೆಗೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡಲಾಗುವುದೆಂದು ಘೋಷಿಸಿದರು. ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ, ಎಲ್ಲಾ  ಹಾಸ್ಟೆಲ್ ಮತ್ತು ಆಡಳಿತದ ಸೌಧದಲ್ಲಿ ಮನರಂಜನೆ ಮತ್ತು ವ್ಯಾಯಮ ಶಾಲೆಗಳನ್ನು ಆರಂಭಿಸಲಾಗುವುದೆಂದು ತಿಳಿಸಿದರು. ಬಿ.ಎಡ್ ಮತ್ತು ಎಂ.ಎಡ್ ವಿದ್ಯಾರ್ಥಿಗಳಿಗೂ  ಕೂಡ ಪಠ್ಯಕ್ರಮದ ಅಂಗವಾಗಿ ಕ್ರೀಡೆಯನ್ನು ಹೊಸದಾಗಿ ಸೇರಿಸುವ ಇರಾದೆಯನ್ನು ವ್ಯಕ್ತಪಡಿಸಿದರು. ದಿನಾಂಕ : 28.11.2014 ರಂದು ವಿ.ವಿಯ ಸಿಂಡಿಕೇಟ್ ಸಭಾಂಗಣದಲ್ಲಿ ಕ್ರೀಡಾ ಸಾಧಕರನ್ನು ಗೌರವಿಸುವ ಕಾರ್ಯಕ್ರಮದಲ್ಲಿ  ಕುಲಪತಿಗಳು ಮಾತನಾಡಿದರು.
       ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪಡೆದ ವಿ.ವಿ.ಯ ಕೋಕೋ ಕ್ರೀಡಾಪಟು ವಿನಯ್ ಕುಮಾರ್ ರನ್ನು  ಹಾಗೂ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಕ್ರಾಸ್ ಕಂಟ್ರಿ ಓಟದಲ್ಲಿ ಮೂರನೇ ಬಹುಮಾನ ಪಡೆದ ವಿ.ವಿಯ ವಿದ್ಯಾರ್ಥಿಗಳು ಮತ್ತು ಭಾಗವಹಿಸಿದ ಕ್ರೀಡಾಪಟುಗಳನ್ನು ಈ ಸಂದರ್ಭದಲ್ಲಿ  ಸನ್ಮಾನಿಸಿ ಗೌರವಿಸಿದರು.  ಕ್ರಾಸ್ ಕಂಟ್ರಿ ಓಟದ ಕ್ರೀಡಾಳುಗಳಿಗೆ ವಿ.ವಿ.ಯಿಂದ ಉಚಿತ ಶೂ ನೀಡಲಾಗುದೆಂದೂ ಘೋಷಿಸಿದರು.




























Thursday 27 November 2014

ಮಂಡ್ಯದಲ್ಲಿನ ಕೆಲವು ಛಾಯಾಚಿತ್ರಗಳು

ಅವಿನಾಭಾವ ಸಂಬಂಧ

ಪಾಠ

ಅವಿನಾಭಾವ ಸಂಬಂಧ

 ಸಂಬಂಧ

ಬಯಲು ಸೀಮೆ

ಕೆರೆಯಲ್ಲಿ ಹಕ್ಕಿಗಳ ಕಲರವ

ಕೆರೆಯಲ್ಲಿ ಹಕ್ಕಿಗಳ ಕಲರವ

ಸಂಜೆಯಲ್ಲಿ ನವಿಲಿನ ನೋಟ





ಗಂಗೋತ್ರಿಯಲ್ಲಿ ಮುಸಂಜೆ



ಮಂಗಳ ಯಕ್ಷ ರಂಗ















ಮಂಗಳ ಸಭಾಂಗಣ ಮಂಗಳಗಂಗೋತ್ರಿ