Saturday, 29 August 2015

ಮಂಗಳೂರು ವಿಶ್ವವಿದ್ಯಾನಿಲಯ

ಸ್ವಾತಂತ್ರ್ಯೋತ್ಸವ ದಿನಾಚರಣೆ - 2015

ಪ್ರೊ. ಕೆ. ಭೈರಪ್ಪ, ಕುಲಪತಿಗಳು, ಮಂಗಳೂರು ವಿಶ್ವವಿದ್ಯಾನಿಲಯ ಇವರು ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಅತಿಥಿ : ಪ್ರೊ. ಕೆ. ರಮೇಶ್ ಕಾರ್ಣಿಕ್, ಏರ್ ವೈಸ್ ಮಾರ್ಷಲ್ (ನಿವೃತ್ತ), ಭಾರತೀಯ ವಾಯು ಸೇನೆ, ಸ್ವಾತಂತ್ರ್ಯ ದಿನಾಚರಣೆ ಭಾಷಣವನ್ನು ಮಾಡಿದರು. ವಿಶ್ವವಿದ್ಯಾನಿಲಯದ ಕುಲಸಚಿವರು, ಹಾಗೂ ಕುಲಸಚಿವ ಪರೀಕ್ಷಾಂಗ, ವಿಶ್ವವಿದ್ಯಾನಿಲಯದ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂಭ್ರಮದಲ್ಲಿ ಭಾಗವಹಿಸಿದರು.

























Saturday, 21 February 2015

ಮಂಗಳೂರು ವಿಶ್ವವಿದ್ಯಾನಿಲಯ

ಮಹಿಳಾ ಅಧ್ಯಯನ ಕೇಂದ್ರ

ಕಾವ್ಯ ಕನ್ನಿಕಾ : ಮಹಿಳಾ ಕಾವ್ಯದ  ನೃತ್ಯಾಭಿವ್ಯಕ್ತಿ










ಮಂಗಳೂರು ವಿಶ್ವವಿದ್ಯಾನಿಲಯ

ಡಾ. ಪಿ.ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ

 ಮತ್ತು 

ಸ್ನಾತಕೋತ್ತರ ವಿದ್ಯಾರ್ಥಿ ಯಕ್ಷಮಂಗಳ ತಂಡದಿಂದ 

ಸುದರ್ಶನ ವಿಜಯ

ಯಕ್ಷಗಾನ ಪ್ರದರ್ಶನ.
ನಿರ್ದೇಶನ : ಶ್ರೀ ಸದಾಶಿವ ಶೆಟ್ಟಿಗಾರ್, ಕಿನ್ನಿಗೋಳಿ